ಬಾಂಗ್ಲಾ: ಮತ್ತೆ ಮತ್ತೊಂದು ಹಿಂದೂ ದೇಗುಲಕ್ಕೆ ಬೆಂಕಿ - ರಾಜಧಾನಿ ಢಾಕಾ ಇಸ್ಕಾನ್ ಕೇಂದ್ರಕ್ಕೆ ದಾಳಿ
Dec 08 2024, 01:18 AM ISTನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ, ದೇಗುಲ ದಾಳಿ ಹಾಗೂ ಇಸ್ಕಾನ್ ಸನ್ಯಾಸಿ ಬಂಧನ ಪ್ರಕರಣದ ಬೆನ್ನಲ್ಲೇ, ಮತ್ತೊಂದು ದೇಗುಲ ದಾಳಿ ಘಟನೆ ನಡೆದಿದೆ.