ನಾವೆಲ್ಲರೂ ಹಿಂದೂ ಧರ್ಮದ ರಕ್ಷಣೆಗೆ ಕಂಕಣಬದ್ಧರಾಗೋಣ: ಹಾರಿಕಾ ಮಂಜುನಾಥ
Oct 07 2024, 01:32 AM ISTಜಾತಿ ಯಾವುದೇ ಇರಲಿ ಮೊದಲು ನಾವೆಲ್ಲ ಹಿಂದೂಗಳಾಗಿ ಬದುಕಬೇಕು. ಜಾತಿ, ಮತ ಪಂಥ, ತತ್ವ ಸಿದ್ಧಾಂತ ಇಟ್ಟುಕೊಂಡು ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಳ್ಳುವುದಕ್ಕೂ ಮೊದಲು ನಾನು ಹಿಂದೂ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.