ಯಾದಗಿರಿ : ಹಿಂದೂ ದೇವರುಗಳ ಹೀಯಾಳಿಸಿ ಬಡವರು ಮತ್ತು ಬುಡಕಟ್ಟು ಜನಾಂಗದವರ ಬಲವಂತದ ಮತಾಂತರ - ಆರೋಪ
Aug 26 2024, 01:35 AM ISTಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಡವರು ಮತ್ತು ಬುಡಕಟ್ಟು ಜನಾಂಗದ ಗುರಿಯಾಗಿಟ್ಟುಕೊಂಡು, ಹಿಂದೂ ದೇವರುಗಳ ಹೀಯಾಳಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಆಮಿಷವೊಡ್ಡುವ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.