ಹಿಂದೂ ದೇಗುಲಗಳನ್ನು ರಕ್ಷಿಸಿ, ಶುಚಿತ್ವ ಕಾಪಾಡುವಂತೆ ಪ್ರತಿಭಟನೆ
May 02 2024, 12:17 AM ISTಶ್ರೀರಂಗಪಟ್ಟಣ-ಗಂಜಾಂನ ಕಾವೇರಿ ನದಿ ಹತ್ತಿರವಿರುವ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಹಾಗೂ ಮತಾಂಧರು, ಮೋಜು ಮಸ್ತಿ ಮಾಡಿ ಬಿರಿಯಾನಿ, ಮಾಂಸದ ಅಡುಗೆ, ಮದ್ಯ ಕುಡಿತ, ಜೂಜಾಟಗಳನ್ನು ನಡೆಸುತ್ತಾ ಅನೈತಿಕ ಸ್ಥಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು.