ಹಿಂದೂ ಧರ್ಮದ ಬಗ್ಗೆ ಯುವಜನತೆಗೆ ಅರಿವು ಮೂಡಿಸಿ: ಸ್ಥಾನು ಮಾಲುಯನ್‌ಜೀ
Aug 29 2024, 01:00 AM ISTದೇಶದ ಸನಾತನ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಬಂದಿದೆ. ಇದನ್ನು ಹೋಗಲಾಡಿಸಬೇಕು ಎಂದು ಅನೇಕ ಶತಮಾನಗಳಿಂದ ಅನೇಕರು, ಸಮುದಾಯಗಳು ಪ್ರಯ್ನತಪಟ್ಟರೂ ಹಿಂದೂ ಧರ್ಮ ಅಳಿಯದೆ ಗಟ್ಟಿಯಾಗಿ ನಿಂತಿದೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್‌ಜೀ ಹೇಳಿದರು.