ನಿರ್ವಹಣಾ ವೆಚ್ಚ ಪಾವತಿ ಸಮಸ್ಯೆ: ಹೆದ್ದಾರಿ ಟ್ರಾಫಿಕ್ಕ್ ಜಾಂನಿಂದ ಜನತೆ ಪರದಾಟ
Sep 25 2024, 12:49 AM ISTರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಅಪಘಾತಕ್ಕೀಡಾದರೆ ತ್ವರಿತ ಸ್ಪಂದನೆ ನೀಡುವ ಸ್ಥಳೀಯ ಕ್ರೇನ್ ಮಾಲಕರಿಗೆ , ಅಂಬುಲೆನ್ಸ್ ವಾಹನ ಚಾಲಕರಿಗೆ ಕೆ ಎಸ್ ಆರ್ ಟಿಸಿ ಯಿಂದ ಸೂಕ್ತ ನಿರ್ವಹಣಾವೆಚ್ಚವನ್ನು ಪಾವತಿಸುತ್ತಿಲ್ಲ ಎಂಬ ಕಾರಣ ನೀಡಿ , ರಾಜ್ಯ ರಾಸ್ತೆ ಸಾರಿಗೆ ಸಂಸ್ಥೆಯ ಅಪಘಾತದ ವೇಳೆ ತ್ವರಿತ ಸ್ಪಂದನೆ ನೀಡಲು ಯಾರೂ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.