ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿ ಹೆದ್ದಾರಿ ಬದಿಗೆ ಪಲ್ಟಿ
Jan 26 2025, 01:30 AM ISTಟ್ಯಾಂಕರ್ನಿಂದ ಅನಿಲ ಸೋರಿಕೆಯ ಭೀತಿ ಮೂಡಿತ್ತಾದರೂ, ಪರಿಶೀಲನೆಯ ವೇಳೆ ಅನಿಲ ಸೋರಿಕೆಯಾಗದಿರುವುದು ಕಂಡು ಬಂತು. ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಟ್ಯಾಂಕರ್ ಸ್ಥಳಾಂತರದ ಕಾರ್ಯ ನಡೆಯುತ್ತಿದೆ.