14 ಹೈಕೋರ್ಟ್ ಜಡ್ಜ್ ವರ್ಗಕ್ಕೆ ಶೀಘ್ರ ಅಧಿಸೂಚನೆ: ಸುಪ್ರೀಂಗೆ ಕೇಂದ್ರ
Oct 10 2023, 01:00 AM ISTನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಕುರಿತು ಕೊಲಿಜಿಯಂ ನೀಡಿದ್ದ ಶಿಫಾರಸುಗಳ ಪೈಕಿ 14 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಉಳಿದ 12 ಶಿಫಾರಸುಗಳು ಪ್ರಕ್ರಿಯೆಯಲ್ಲಿವೆ ಎಂದು ಸುಪ್ರೀಂಕೋರ್ಟ್‌ಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.