• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾರಂತ ಬಡಾವಣೆ ಅಭಿವೃದ್ಧಿ ವಿಧಾನದ ತಿಳಿಸಿ: ಹೈಕೋರ್ಟ್‌

Jan 30 2024, 02:00 AM IST
ಕಾರಂತ ಬಡಾವಣೆ ಅಭಿವೃದ್ಧಿ ವಿಧಾನದ ತಿಳಿಸಿ: ಹೈಕೋರ್ಟ್‌

ಕೂಲಿ ಮಾಡಿಯಾದರೂ ಪತ್ನಿಗೆ ಜೀವನಾಂಶ: ಹೈಕೋರ್ಟ್‌ ಆದೇಶ

Jan 29 2024, 01:31 AM IST
ಕೌಶಲ್ಯ ರಹಿತ ಕಾರ್ಮಿಕನಾಗಿ ದಿನಕ್ಕೆ 400 ರು. ದುಡಿಯಬಹುದು. ಆದ್ದರಿಂದ ಕೂಲಿ ಮಾಡಿಯಾದರೂ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು 2016ರ ವಿಚ್ಛೇದನ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ.

ಕಲ್ಕತ್ತಾ ಹೈಕೋರ್ಟ್‌ ಜಡ್ಜ್‌ಗಳ ಕಿತ್ತಾಟಕ್ಕೆ ಸುಪ್ರೀಂ ಲಗಾಮು

Jan 28 2024, 01:17 AM IST
ಕಲ್ಕತಾ ಹೈಕೋರ್ಟ್‌ನಲ್ಲಿ ವಿಭಾಗೀಯ ಪೀಠದ ವಿರುದ್ಧವೇ ಏಕಸದಸ್ಯ ಪೀಠ ಸಮರ ನಡೆಸಿದೆ. ಎರಡೂ ಪೀಠಗಳ ವಿಚಾರಣೆಗೆ ಈಗ ಸುಪ್ರೀಂನಿಂದ ಬ್ರೇಕ್‌ ಬಿದ್ದಿದೆ.

ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್‌

Jan 26 2024, 01:46 AM IST
ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌ ಸಿಜೆ ವರಾಳೆ ಸುಪ್ರೀಂಗೆ ನೇಮಕ

Jan 20 2024, 02:00 AM IST

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಫ್ಲೆಕ್ಸ್‌ ಹಾವಳಿ ವಿರುದ್ಧ ಕೈಗೊಂಡಕ್ರಮದ ವರದಿ ಕೊಡಿ: ಹೈಕೋರ್ಟ್‌

Jan 19 2024, 01:47 AM IST

ಬೆಂಗಳೂರಿನಲ್ಲಿ ಫ್ಲೆಕ್ಸ್‌ ಹಾವಳಿ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ವರದಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ ನೀಡಿದೆ.

ಜಸ್ಟ್‌ ಡಯಲ್‌ ಭೂಮಿ ವಾಪಸ್‌ಗೆ ಹೈಕೋರ್ಟ್‌ ಸಮ್ಮತಿ: ಜಮೀನು ಪಡೆದು 9 ವರ್ಷಗಳಾದರೂ ಯೋಜನೆ ನನೆಗುದಿಗೆ

Jan 18 2024, 02:03 AM IST
ಜಸ್ಟ್‌ ಡಯಲ್‌ ಭೂಮಿ ವಾಪಸ್‌ಗೆ ಹೈಕೋರ್ಟ್‌ ಸಮ್ಮತಿ: ಜಮೀನು ಪಡೆದು 9 ವರ್ಷಗಳಾದರೂ ಯೋಜನೆ ನನೆಗುದಿಗೆ. ಭೂ ಮಂಜೂರಾತಿ ರದ್ದುಪಡಿಸಿದ ಕೆಐಎಡಿಬಿ ಕ್ರಮ ಎತ್ತಿಹಿಡಿದ

ಸಾರ್ವಜನಿಕ ರಸ್ತೆಯಲ್ಲಿ ದೇಗುಲ ನಿರ್ಮಾಣ ಸಹಿಸಲ್ಲ: ಹೈಕೋರ್ಟ್‌

Jan 13 2024, 01:34 AM IST
ರಸ್ತೆಗಳನ್ನು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದರೆ ಜನರ ಏನು ಮಾಡಬೇಕು ಎಂದು ಹೈಕೋರ್ಟ್‌ ಪ್ರಶ್ನಿಸಿದೆ.

ಪ್ರಭಾವಿಗಳು, ಗಣಿ ಮಾಲೀಕರಿಗೆ ಹೈಕೋರ್ಟ್‌ ಮರ್ಮಾಘಾತ...!

Jan 09 2024, 02:00 AM IST
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ, ದಶಕದ ಗಣಿ ಕದನಕ್ಕೆ ಹೈಕೋರ್ಟ್ ತಾರ್ಕಿಕ ಅಂತ್ಯ, ಗಣಿ ಸ್ಫೋಟದಿಂದ ತಲ್ಲಣಿಸಿದ್ದ ಗ್ರಾಮಗಳಲ್ಲಿ ನೆಮ್ಮದಿ.

50 ವಿದ್ಯಾರ್ಥಿಗಳ ತರಗತಿ ಸೇರಿಸದಶಾಲೆಗೆ ಹೈಕೋರ್ಟ್‌ ₹1 ಲಕ್ಷ ದಂಡ

Jan 07 2024, 01:30 AM IST
ನಿಯಮ ಮೀರಿದರು ಎಂದು ಆರೋಪಿಸಿ ಮಕ್ಕಳನ್ನು ಶಾಲೆಗೆ ಸೇರಿಸದ ಮಲ್ಲೇಶ್ವರದ ಬ್ರಿಗೇಡ್‌ ಶಾಲೆಗೆ ಹೈಕೋರ್ಟ್‌ 1 ಲಕ್ಷ ದಂಡ ವಿಧಿಸಿದೆ.
  • < previous
  • 1
  • ...
  • 16
  • 17
  • 18
  • 19
  • 20
  • 21
  • 22
  • 23
  • 24
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved