ವಿದ್ಯಾರ್ಥಿ ಜೊತೆ ಅಸಹಜ ರೀತಿಯಲ್ಲಿ ಪೋಟೋ-ವಿಡಿಯೋ ಮಾಡಿ ಶಿಕ್ಷಕಿ ಚೆಲ್ಲಾಟಕ್ಕೆ ಹೈಕೋರ್ಟ್ ಕಿಡಿ
Jul 30 2024, 12:42 AM ISTವಿದ್ಯಾರ್ಥಿ ಜೊತೆ ಅಸಹಜ ರೀತಿಯಲ್ಲಿ ಪೋಟೋ-ವಿಡಿಯೋ ತೆಗೆಸಿಕೊಂಡ ಮುಖ್ಯ ಶಿಕ್ಷಕಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಶಿಕ್ಷಕಿಗೆ ಇಂತಹ ಕೆಲಸ ಅನಪೇಕ್ಷಿತ. ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎನ್ನಬಹುದೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.