ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ: ಹೈಕೋರ್ಟ್ ಕಳವಳ
Jun 18 2024, 12:47 AM ISTವಿವಾಹಿತ ಮಹಿಳೆ ಮೇಲೆ ಪತಿ ಮತ್ತವರ ಸಂಬಂಧಿಕರು ಕ್ರೌರ್ಯ ಅಪರಾಧ ಎಸಗುವುದನ್ನು ತಡೆಯುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498(ಎ)ರ ದುರುಪಯೋಗ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಂತಹ ಪ್ರಕರಣಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.