ತಬ್ಬಿಕೊಂಡಿರುವ ಸ್ಥಿತಿಯಲ್ಲಿ ಗಂಡು, ಹೆಣ್ಣಿನ ಶವ ಪತ್ತೆ..!ಮೃತ ದೇಹಗಳು ಕೆರೆ ದಡದದಲ್ಲಿರುವ ಕೆಸರಿನಲ್ಲಿ ಬಿದ್ದಿರುವುದರಿಂದ ಇದು ಕೊಲೆಯೋ?, ಇಲ್ಲಾ ಆತ್ಮಹತ್ಯೆಯೋ? ಎಂಬ ಹಲವು ಅನುಮಾನಗಳು ವ್ಯಕ್ತವಾಗಿವೆ. ಎರಡು ಮೃತವ್ಯಕ್ತಿಗಳು ಮುಖಗಳು ಊದುಕೊಂಡಿರುವುದರಿಂದ ಇವರು ಮೃತಪಟ್ಟು ಮೂರ್ನಾಲ್ಕು ದಿನಗಳಾಗಿರಬಹುದು ಪೊಲೀಸರು ತಿಳಿಸಿದ್ದಾರೆ.