ಫುಟ್ಪಾತ್ನಲ್ಲಿ ಅನಧಿಕೃತ ಅಂಗಡಿ: 84 ಕೇಸ್ನಗರ ಸಂಚಾರ ಪೂರ್ವ ವಿಭಾಗದ ವಿವಿಧ ರಸ್ತೆಗಳ ಪಾದಾಚಾರಿ ಮಾರ್ಗಗಳಲ್ಲಿ ಅಧಿಕೃತವಾಗಿ ಅಂಗಡಿ ಮುಂಗಟ್ಟು ಹಾಗೂ ಬೋರ್ಡ್ಗಳನ್ನು ಇರಿಸಿಕೊಂಡು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರ ಪೊಲೀಸರು 84 ಪ್ರಕರಣ ದಾಖಲಿಸಿ, 250ಕ್ಕೂ ಅಧಿಕ ಬೋರ್ಡ್ಗಳನ್ನು ಜಪ್ತಿ ಮಾಡಿದ್ದಾರೆ.