ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಇಬ್ಬರು ಸಾವು, ಓರ್ವನಿಗೆ ತೀವ್ರ ಗಾಯಬೆಂಗಳೂರಿನ ಐಸಿಐಸಿ ಕಂಪನಿಯ ಮೂರು ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಡಿಕ್ಕಿ ಹೊಡೆದ ರಭಸಕ್ಕೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿದ್ದ ಸಿಸಿ ಕ್ಯಾಮೆರಾ ಧ್ವಂಸ, ಪೊಲೀಸ್ ಬ್ಯಾರಿ ಕೇಟ್ಗಳು ನಾಶ. ಮೂವರು ಮೈಸೂರಿನಿಂತ್ಬೆಂಗಳೂರಿಗೆ ಬರುತ್ತಿದ್ದರು.