ಸೈಬರ್ ಕ್ರೈಂ ಭೇದಿಸುವುದು ಬಹುದೊಡ್ಡ ಸವಾಲು: ಪರಮೇಶ್ವರ್ ಅಸಹಾಯಕತೆಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾದಕ ಜಾಲ ಸೈಬರ್ ಕ್ರೈಮ್ಗಿಂತಲೂ ಅಪಾಯಕಾರಿ, ಇದು ಇಡೀ ಜನಸಮುದಾಯಕ್ಕೆ ಹರಡುವ ಆತಂಕ ಬಂದಿದೆ. ಆದರೂ, ಎರಡನ್ನೂ ನಿಯಂತ್ರಿಸಲು ಶಕ್ತಿ ಮೀರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.