ವಸಂತ ಪಂಚಮಿ ಪುಣ್ಯಸ್ನಾನ ಬಳಿಕ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಕುಂಭಕ್ಕೆ ಅಖಾಡಗಳ ವಿದಾಯ ಶುರುಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಮಹಾಕುಂಭಮೇಳ ಇನ್ನೂ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕುಂಭಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ 13 ಅಖಾಡಗಳು, ಕುಂಭಮೇಳದಿಂದ ಜಾಗಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿವೆ.