ಭೂಕುಸಿತ ಕಂಡ ಕೇರಳದ ವಯನಾಡ್ನಲ್ಲಿ 6ನೇ ದಿನವೂ ರಕ್ಷಣಾ ಕಾರ್ಯಾಚರಣೆ: ಸಾವಿನ ಸಂಖ್ಯೆ 380ಕ್ಕೇರಿಕೆಕಂಡು ಕೇಳರಿಯದ ಭೂಕುಸಿತ ಕಂಡ ಕೇರಳದ ವಯನಾಡ್ನಲ್ಲಿ 6ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ದಿನಗಳೆದಂತೆ ಅವಶೇಷಗಳ ಅಡಿ ಸಿಲುಕಿದವರು ಬದುಕಿರಬಹುದು ಬಗ್ಗೆ ಆಶಾಭಾವನೆ ಕ್ಷೀಣಿಸಿದೆ. ಭಾನುವಾರ ಚಾಲಿಯಾರ್ ನದಿಯಲ್ಲಿ ಹಲವು ಶವಗಳು ಪತ್ತೆ ಆಗಿದ್ದು, ಮೃತರ ಸಂಖ್ಯೆ 380ಕ್ಕೆ ಏರಿದೆ.