ನೀಟ್, ನೆಟ್ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮ: ಹಣವಿದ್ದರೆ ಪರೀಕ್ಷಾ ವ್ಯವಸ್ಥೆ ಖರೀದಿಸಬಹುದು- ರಾಹುಲ್ ಕಿಡಿಇತ್ತೀಚಿನ ನೀಟ್, ನೆಟ್ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದಲ್ಲೀಗ ‘ದುಡ್ಡಿದ್ದರೆ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು’ ಎಂಬ ವ್ಯವಸ್ಥೆ ಇದೆ ಎಂದು ಕಿಡಿಕಾರಿದ್ದಾರೆ.