ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು
ಪ್ರಸ್ತುತ ಮುಂಗಾರು ವರ್ಷದಲ್ಲಿ ಭಾರತದಾದ್ಯಂತ ಸಾಧಾರಣ ಮುಂಗಾರು ಮಳೆಯಾಗಲಿದ್ದು, ದೀಘ ಕಾಲೀನ ಸರಾಸರಿಯ ಶೇ.102ರಷ್ಟು ಅಂದರೆ ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆ 868.6 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ