ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ, 10 ವರ್ಷದ ನನ್ನ ಯಶಸ್ವಿ ಅಧಿಕಾರಾವಧಿಗೆ ಜನರ ಸಹಕಾರ ಕಾರಣ. ನಮ್ಮ ಅನೇಕ ಯೋಜನೆ ಯಶಸ್ವಿಯಾಗಿದ್ದು, ಇದಕ್ಕೆ ಜನರ ವಿಶ್ವಾಸ ಕಾರಣ ಎಂದು ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.