ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಹೋಟೆಲ್ ಬಾಡಿಗೆ ಐದು ಪಟ್ಟು ಹೆಚ್ಚಳ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲುಗಳು, ಲಾಡ್ಜ್ಗಳಿಗೆ ಬೇಡಿಕೆ ಏರಿಕೆಯಾಗಿದೆ. ಇದರಿಂದಾಗಿ ನಗರದ ಎಲ್ಲ ಹೋಟೆಲುಗಳ ಬೆಲೆ ಐದು ಪಟ್ಟು ಏರಿಕೆಯಾಗಿದೆ. 2000 ರು. ಇದ್ದ ಬೆಲೆ 10,000 ರು.ಗೆ ಏರಿಕೆಯಾಗಿದೆ.
ಪಂಚರಾಜ್ಯ ರಿಸಲ್ಟ್ ದೇಶದ ಮೂಡ್ ತೋರಿಸಿದೆ: ಮೋದಿ
ಜನರು ಸ್ಥಿರ, ಶಾಶ್ವತ, ಬದ್ಧತೆಯ ಸರ್ಕಾರಕ್ಕೆ ಮತ ನೀಡಿದ್ದಾರೆ. ರಾಜ್ಯಗಳಲ್ಲಿ ಬಿಜೆಪಿಗೆ ಬೆಂಬಲವಿಲ್ಲ ಎಂಬ ಪ್ರಚಾರ ಸುಳ್ಳಾಗಿದೆ. ಜಗತ್ತಿನ ಯಾವುದೇ ಶಕ್ತಿಯೂ ಕಾಶ್ಮೀರಕ್ಕಿನ್ನು ವಿಶೇಷ ಸ್ಥಾನ ಮರಳಿ ನೀಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಸಂಸತ್ ಮೇಲಿನ ದಾಳಿ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಓಂ ಬಿರ್ಲಾ
ಸಂಸತ್ತಿನ ಮೇಲಿನ ಹೊಗೆಬಾಂಬ್ ದಾಳಿಯ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಶೀಘ್ರ ವರದಿ ಸಲ್ಲಿಸಲಿದ್ದು, ಅದರ ಎಲ್ಲ ಅಂಶಗಳನ್ನು ಸಂಸದರ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶನಿವಾರ ಹೇಳಿದ್ದಾರೆ.
ಸಂಸತ್ತಲ್ಲಿ ಬೆಂಕಿ ಹಚ್ಕೊಳ್ಳಲು ಯೋಜಿಸಿದ್ದ ದಾಳಿಕೋರರು!
ಲೋಕಸಭೆಯಲ್ಲಿ ಹೊಗೆ ಬಾಂಬ್ ಸಿಡಿಸಿದ ಆರೋಪಿಗಳು ಪೊಲೀಸರ ಮುಂದೆ ಬಿಚ್ಚಿಟ್ಟ ಸ್ಫೋಟಕ ಮಾಹಿತಿ. ಅಗ್ನಿನಿರೋಧಕ ಜೆಲ್ ಸಿಗದ ಕಾರಣ ಈ ಪ್ಲಾನ್ ಕೈಬಿಟ್ಟರು. ಬಳಿಕ ಸ್ಮೋಕ್ ಕ್ಯಾನ್ ದಾಳಿ ನಡೆಸಿದರು.
ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ದೇಶದ ವಿವಿಧ ಕಡೆಯಿಂದ 1000 ರೈಲು!
ಮಂದಿರ ಉದ್ಘಾಟನೆಯಾಗಿ 100 ದಿನ ಸಂಚಾರ. ರಾಮಭಕ್ತರಿಗಾಗಿ ರೈಲ್ವೆ ಇಲಾಖೆ ವಿಶೇಷ ಸೌಕರ್ಯ.
ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ಅಮಿತ್ ಶಾ
ಈಗ ಮಾತ್ರವಲ್ಲ, ಹಿಂದೆಯೂ ಆಗಿವೆ: ಅಮಿತ್ ಶಾ. ರಾಜಕೀಯ ಬೇಡ: ಸಂಸತ್ ದಾಳಿ ಬಗ್ಗೆ ಗೃಹ ಸಚಿವ ಮೊದಲ ಪ್ರತಿಕ್ರಿಯೆ.
ಆಧಾರ್ ಸೇವೆಗೆ ಹೆಚ್ಚಿಗೆಹಣ ಪಡೆದರೆ ₹50,000ದಂಡ, ಸಸ್ಪೆಂಡ್: ಆರ್ಸಿ
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ
ಧಾರ್ಮಿಕ, ಸಾರ್ವಜನಿಕಸ್ಥಳದಲ್ಲಿ ಧ್ವನಿವರ್ಧಕಕ್ಕೆನಿಷೇಧ: ಸಿಎಂ ಯಾದವ್
ಮಧ್ಯಪ್ರದೇಶಧ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಮೋಹನ್ ಯಾದವ್ ರಾಜ್ಯದ ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ
ಶಬರಿಮಲೆ ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ: ಆಕ್ರೋಶ
ಕಂಗೆಟ್ಟ ಬಾಲಕನ ವಿಡಿಯೋ ವೈರಲ್. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೊದಲ ಸಲದ ಶಾಸಕ ರಾಜಸ್ಥಾನ ಸಿಎಂ!
ಬಿಜೆಪಿ ಹ್ಯಾಟ್ರಿಕ್ ಅಚ್ಚರಿ: ಭಜನ್ಲಾಲ್ ಶರ್ಮಾ ಆಯ್ಕೆ. ಇಬ್ಬರು ಡಿಸಿಎಂ. ವಸುಂಧರಾಗೆ ಕೊನೆಗೂ ಹುದ್ದೆ ಮಿಸ್. ಪಂಚರಾಜ್ಯಗಳಲ್ಲಿ ಎಲ್ಲ ರಾಜ್ಯಕ್ಕೂ ಈ ಸಲ ಹೊಸ ಸಿಎಂ.
< previous
1
...
643
644
645
646
647
648
649
650
651
...
670
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ