ಪ್ರಾಣಪ್ರತಿಷ್ಠಾಪನೆ ವೇಳೆಮೋದಿ ಸೇರಿ 5 ಮಂದಿಗೆ ಗರ್ಭಗುಡಿಯಲ್ಲಿ ಅವಕಾಶರಾಮಮಂದಿರದಲ್ಲಿ ಜ.22ರ ಪ್ರಾಣಪ್ರತಿಷ್ಠಾಪನೆ ವೇಳೆ ಕೇವಲ 5 ಮಂದಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರಮುಖವಾಗಿ ಮೋದಿ, ಯೋಗಿ, ಮೋಹನ್, ಆನಂದಿಬೆನ್ ಮತ್ತು ಸತ್ಯೇಂದ್ರ ದಾಸ್ಗೆ ಪ್ರವೇಶಾವಕಾಶ ನೀಡಲಾಗಿದೆ. ಜೊತೆಗೆ ರಾಮಮಂದಿರದ ಆಸುಪಾಸಿನಲ್ಲಿ ಮಾಂಸ ಮಾರಾಟಕ್ಕೆ ಶಾಶ್ವತ ನಿಷೇಧ ಹೇರಲಾಗಿದೆ.