ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ತೆಲಂಗಾಣ: ಬಿಸಿಲ ಬೇಗೆ ಹಿನ್ನೆಲೆ ಅರ್ಧದಿನ ಮಾತ್ರ ಶಾಲೆ ತೆರೆಯಲು ಆದೇಶ
ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾ.15ರಿಂದ ದಿನಕ್ಕೆ ಅರ್ಧ ದಿನ ಮಾತ್ರವೇ ಶಾಲೆಗಳನ್ನು ತೆರೆಯುವಂತೆ ತೆಲಂಗಾಣ ಸರ್ಕಾರ ಆದೇಶಿಸಿದೆ
ಕೋಟಾ ವಿದ್ಯುತ್ ಸ್ಪರ್ಶ ದುರಂತ: 14 ಮಕ್ಕಳಿಗೆ ತೀವ್ರ ಗಾಯ
ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವುಂಟಾಗಿ 14 ಮಕ್ಕಳಿಗೆ ಸುಟ್ಟ ಗಾಯಗಳಾದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಇಸ್ರೇಲಲ್ಲಿ ಮೃತ ಮ್ಯಾಕ್ಸ್ವೆಲ್ ದೇಹ ಭಾರತಕ್ಕೆ ಆಗಮನ
ಇಸ್ರೇಲ್ನಲ್ಲಿ ಮೃತಪಟ್ಟ ಪಟ್ನಿಬಿನ್ ಮ್ಯಾಕ್ಸ್ವೆಲ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಶನಿವಾರ ಸಂಜೆ ಕೇರಳದ ಕೊಲ್ಲಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ತಂದೆಗೆ ಕ್ಷಮೆ ಕೋರಿ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ
ಜೆಇಇ ಪರೀಕ್ಷೆ ಎದುರಿಸಲು ಧೈರ್ಯವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ತನ್ನನ್ನು ಕ್ಷಮಿಸುವಂತೆ ತಂದೆಗೆ ಮರಣಪತ್ರ ಬರೆದು ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಡಕೆ ರೈತರಿಗೆ ಶಾಕ್: 5 ಲಕ್ಷ ಟನ್ ಲಂಕಾದಿಂದ ಆಮದು!
ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.
ಬ್ಯಾಂಕ್ ನೌಕರರ ವೇತನ ಶೇ.17ರಷ್ಟು ಹೆಚ್ಚಳ
ವೇತನ ಏರಿಕೆಗೆ ನೌಕರರು, ಬ್ಯಾಂಕ್ಗಳ ಸಹಮತಿ ದೊರೆತಿದ್ದು ವಾರಕ್ಕೆ ಐದು ದಿನ ಕೆಲಸ ಆದೇಶಕ್ಕೆ ಸರ್ಕಾರದ ಅನುಮತಿ ಬಾಕಿ ಉಳಿದುಕೊಂಡಿದ್ದು, ಕೆಲವೇ ದಿನಗಳಲ್ಲಿ ಆದೇಶವಾಗುವ ನಿರೀಕ್ಷೆಯಿದೆ.
ರಾಜ್ಯಸಭೆಗೆ ಸಾಧಕ ಕನ್ನಡತಿ ಸುಧಾಮೂರ್ತಿ
ಸಮಾಜಸೇವಕಿ, ಲೇಖಕಿ ಹಾಗೂ ಹೆಮ್ಮೆಯ ಕನ್ನಡತಿ ಡಾ। ಸುಧಾಮೂರ್ತಿ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ.
400ರ ಸನಿಹಕ್ಕೆ ಎನ್ಡಿಎ: ಟೈಮ್ಸ್ ನೌ- ಇಟಿಜಿ ಸಮೀಕ್ಷಾ ವರದಿ
ಬಿಜೆಪಿಗೆ 358-398, ಕಾಂಗ್ರೆಸ್ಗೆ 28-48 ಸ್ಥಾನ ಲಬಿಸುವ ಸಂಭವವಿದೆ ಎಂದು ಟೈಮ್ಸ್ ನೌ- ಇಟಿಜಿ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.
ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋನಲ್ಲೂ ಹಿಂದಿ ಹೇರಿಕೆ: ತ.ನಾಡು ಉದ್ಯಮಿ ಕಾರ್ತಿಕ್ ಮಣಿಕೊಂಡಾ ಕಿಡಿ
ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬಾರದ ಕಾರಣ ತಮಗೆ ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋನಲ್ಲಿ ಅವಕಾಶ ನಿರಾಕರಿಸಲಾಯಿತು.
ಕಾಶ್ಮೀರದ ಶಂಕರಾಚಾರ್ಯ ಬೆಟ್ಟಕ್ಕೆ ಮೋದಿ ನಮನ
ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.
< previous
1
...
662
663
664
665
666
667
668
669
670
...
806
next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೂ ಕೇಸ್ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ