ಬಿಲ್ಕಿಸ್ ಕೇಸು: ತನ್ನ ವಿರುದ್ಧದ ಟೀಕೆ ಕೈಬಿಡಲು ಸುಪ್ರೀಂಗೆ ಗುಜರಾತ್ ಸರ್ಕಾರ ಮನವಿಇತ್ತೀಚೆಗೆ ಬಿಲ್ಕಿಸ್ ಬಾನೊ ಗ್ಯಾಂಗ್ರೇಪ್ ಪ್ರಕರಣದ 11 ದೋಷಿಗಳ ಕ್ಷಮಾದಾನ ರದ್ದು ಮಾಡುವ ವೇಳೆ ಸುಪ್ರೀಂ ಕೋರ್ಟು, ತನ್ನ ಬಗ್ಗೆ ಮಾಡಿದ ಟೀಕೆಗಳನ್ನು ಕೈಬಿಡಬೇಕು ಎಂದು ಗುಜರಾತ್ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ.