ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸ್ಥಾಪಕನಿಂದಲೇ ಪಕ್ಷ ಕಸಿದ ಆಯೋಗ: ಶರದ್ ಪವಾರ್ ಕಿಡಿ
ಪಕ್ಷದ ಸಂಸ್ಥಾಪಕರಿಂದಲೇ ಚುನಾವಣಾ ಆಯೋಗವು ಪಕ್ಷದ ಹಕ್ಕುಸ್ವಾಮ್ಯ ಕಸಿಯಲಾಗಿದ್ದು ಜನ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಪೋಷಕರು ನನಗೆ ಮತ ಹಾಕದಿದ್ದರೆ 2 ದಿನ ಉಪವಾಸ ಮಾಡಿ: ಮಕ್ಕಳಿಗೆ ಶಾಸಕನ ಕರೆ
ನಿಮ್ಮ ಪೋಷಕರು ನನಗೆ ಮತ ನೀಡಲು ನಿರಾಕರಿಸಿದರೆ ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸಿ ಎಂದು ಮಕ್ಕಳೀಗೆ ಬೋಧಿಸುವ ಮೂಲಕ ಮಹಾ ಶಾಸಕ ಸಂತೋಷ್ ಬಂಗಾರ್ ವಿವಾದ ಸೃಷ್ಟಿಸಿದ್ದಾರೆ.
ಪತ್ರಕರ್ತೆ ಸಾಗರಿಕಾ ಘೋಷ್ಗೆ ಟಿಎಂಸಿ ರಾಜ್ಯಸಭಾ ಟಿಕೆಟ್
ಮುಂಬರುವ ರಾಜ್ಯಸಭಾ ಚುನಾವಣೆಗೆ ಟಿಎಂಸಿ ಪಶ್ಚಿಮ ಬಂಗಾಳದಿಂದ ಅಭ್ಯರ್ಥಿಗಳನ್ನು ಘೋಷಿಸಿದ್ದು, ಸಾಗರಿಕಾ ಘೋಷ್ ಜೊತೆಗೆ ಸುಷ್ಮಿತಾ ದೇವ್, ಹಕ್, ಮಮತಾ ಬಾಲಾಗೂ ಟಿಕೆಟ್ ನೀಡಲಾಗಿದೆ.
ಹಲ್ದ್ವಾನಿ ಗಲಭೆ: 25 ಮಂದಿ ಬಂಧನ, ಶಸ್ತ್ರಾಸ್ತ್ರ ವಶ
ಹಲ್ದ್ವಾನಿ ನರಮೇಧಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 30ಕ್ಕೇರಿಕೆಯಾಗಿದ್ದು, ಬಂಧಿತರಿಂದ ಪೊಲೀಸ್ ಠಾಣೆಯ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ನಲ್ಲಿ ಅಕಾಲಿದಳ, ಬಿಜೆಪಿ ಮೈತ್ರಿ ಚರ್ಚೆ ವಿಫಲ
ಶಿರೋಮಣಿ ಬೇಡಿಕೆಗೆ ಬಿಜೆಪಿ ನಾಯಕರ ವಿರೋಧ ವ್ಯಕ್ತವಾಗಿದ್ದು, ಮೈತ್ರಿ ಮಾತುಕತೆ ವಿಫಲಗೊಂಡಿದೆ. ಆಪ್ ಏಕಾಂಗಿ ಸ್ಪರ್ಧೆ ಹಿನ್ನೆಲೆ ಬಿಜೆಪಿ ತಂತ್ರವೂ ಬದಲು ಮಾಡಿಕೊಂಡಿದೆ ಎನ್ನಲಾಗಿದೆ.
ಸಾಗರಿಕಾಗೆ ಟಿಎಂಸಿ ಟಿಕೆಟ್: ಟೀಕೆ
ಹಲ್ದ್ವಾನಿ ನರಮೇಧಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 30ಕ್ಕೇರಿಕೆಯಾಗಿದ್ದು, ಬಂಧಿತರಿಂದ ಪೊಲೀಸ್ ಠಾಣೆಯ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಉ.ಪ್ರ. ಸರ್ಕಾರಿ ಸಾಮೂಹಿಕ ವಿವಾಹದಲ್ಲಿ 100 ಜೋಡಿಗೆ ಮಾತ್ರ ಅವಕಾಶ
ಬಲಿಯಾದಲ್ಲಿ ಅಕ್ರಮ ಮದುವೆ ಪತ್ತೆ ಹಿನ್ನೆಲೆ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೇವಲ 100 ಜೋಡಿಗಳಿಗೆ ಮಾತ್ರ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದೆ.
370 ರದ್ದತಿಗೂ ಮೊದಲು ರಹಸ್ಯವಾಗಿ ರಾಷ್ಟ್ರಪತಿ ಭೇಟಿಯಾಗಿದ್ದ ಮೋದಿ!
ಬೆಂಗಾವಲು ವಾಹನವಿಲ್ಲದೆ ಏಕಾಂಗಿಯಾಗಿ ರಾಷ್ಟ್ರಪತಿ ನೋಡಲು ಪ್ರಧಾನಿ ತೆರಳಿದ್ದರು. 370 ರದ್ದತಿ ಪೂರ್ವಸಿದ್ಧತೆಯ ರಹಸ್ಯ ಕಾಪಾಡಲು ಹೀಗೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಶ್ರೀಶೈಲ ಪ್ರಸಾದದಲ್ಲಿ ಮೂಳೆ ಚೂರು ಪತ್ತೆ: ದೇಗುಲದಿಂದ ತನಿಖೆ
ಶ್ರೀಶೈಲ ದೇಗುಲದ ಪುಳಿಯೋಗರೆ ಪ್ರಸಾದದಲ್ಲಿ ಮೂಳೆ ಚೂರುಗಳು ಪತ್ತೆಯಾದ ಕುರಿತು ಭಕ್ತನೊಬ್ಬ ದೂರು ನೀಡಿದ ಹಿನ್ನೆಲೆಯಲ್ಲಿ ದೇಗುಲ ಸಮಿತಿ ತನಿಖೆಗೆ ಆದೇಶಿಸಿದೆ.
ಪಾಕ್ನಷ್ಟು ಪ್ರೀತಿ ತೋರುವ ದೇಶ ನಾನು ನೋಡಿಲ್ಲ: ಮಣಿಶಂಕರ್ ಅಯ್ಯರ್
ಪಾಕಿಗಳು ಭಾರತದ ಅತಿದೊಡ್ಡ ಆಸ್ತಿಯಾಗಿದ್ದು, ಮೋದಿ ಸರ್ಕಾರ ಉಭಯ ದೇಶಗಳ ನಡುವೆ ದ್ವೇಷ ಸೃಷ್ಟಿಸಿದೆ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.
< previous
1
...
712
713
714
715
716
717
718
719
720
...
803
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ