40 ವಿಮಾನ, 100 ಬಾಂಬ್ ಬಳಸಿ ಇಸ್ರೇಲ್ ದಾಳಿ : ಇರಾನ್ ಅಣುಸ್ಥಾವರಕ್ಕೇ ಬಾಂಬ್!ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏಳನೇ ದಿನವಾದ ಗುರುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇರಾನ್ನ ಪರಮಾಣು ಸ್ಥಾವರ ಗುರಿಯಾಗಿಸಿ ಇಸ್ರೇಲ್ ಭೀಕರ ದಾಳಿ ನಡೆಸಿದ್ದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್ನ ಸೇನಾ ಆಸ್ಪತ್ರೆ ಮತ್ತು ಷೇರುಮಾರುಕಟ್ಟೆ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಎರಗಿದೆ.