ರಣವೀರ್ ವಿಡಿಯೋ ಡಿಲೀಟ್: ಸಂಸತ್ತಲ್ಲೂ ವಿವಾದ ಪ್ರಸ್ತಾಪಕೀಳು ಹೇಳಿಕೆ ನೀಡಿ ವಿವಾದದಲ್ಲಿ ಸಿಕ್ಕಿಬಿದ್ದಿರುವ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ಪ್ರಕರಣ ಮಂಗಳವಾರ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಒಂದೆಡೆ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ವರದಿ ಕೇಳಿದ್ದರೆ, ಮತ್ತೊಂದೆಡೆ ವಿವಾದಿತ ವಿಡಿಯೋವನ್ನು ಯುಟ್ಯೂಬ್ನಿಂದ ತೆಗೆದು ಹಾಕಲಾಗಿದೆ.