ಅಧ್ಯಾತ್ಮ ಬಲದಿಂದ ಜನ್ಮ ಸಾರ್ಥಕಮಾನವನ ಬದುಕಿನಲ್ಲಿ ಶಾಂತಿ, ನೆಮ್ಮದಿ ಲಭಿಸಬೇಕಾದರೇ ನಿರಂತರ ಧ್ಯಾನ, ಆತ್ಮ, ಪರಮಾತ್ಮನ ಕುರಿತಾದ ಚಿಂತನೆಗಳು ಬೇಕು. ಅಂತಹ ಚಿಂತನೆಗಳಿಗೆ ಆಧ್ಯಾತ್ಮ ಸಹಕಾರಿಯಾಗಿದೆ. ಅಧ್ಯಾತ್ಮ ಬಲದಿಂದ ಮಾತ್ರ ಜನ್ಮ ಸಾರ್ಥಕವಾಗಬಲ್ಲದು ಎಂದು ಡಯಟ್ ಜಿಲ್ಲಾ ಉಪನಿರ್ದೇಶಕ ( ಅಭಿವೃದ್ಧಿ) ಬಿ.ಕೆ.ನಂದನೂರ ಹೇಳಿದರು.