• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹುನಗುಂದ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ: ಶಾಸಕ ದೊಡ್ಡನಗೌಡ
ಹುನಗುಂದ ಕ್ಷೇತ್ರದ ಜನತೆಗೆ ಅನ್ಯಾಯವಾದರೆ ಆ ಕ್ಷೇತ್ರದ ಜನಪ್ರತಿನಿಧಿಯಾದ ಶಾಸಕರ ಬಳಿಗೆ ಹೋಗಿ ತಮಗಾದ ಅನ್ಯಾಯದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವ ತತ್ವ. ಆದರೆ, ಹುನಗುಂದ ಕ್ಷೇತ್ರದಲ್ಲಿ ಶಾಸಕರ ಬಳಿ ಹೋದರೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅರಿತು ಅನಾಮಧೇಯನೊಬ್ಬ ಮಾಜಿ ಶಾಸಕರಾದ ನನಗೆ ಪತ್ರ ಬರೆದು ಅಳಲು ತೋಡಿಕೊಂಡಿರುವುದು ಕ್ಷೇತ್ರದ ಶಾಸಕರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಆರೋಪಿಸಿದರು.
ಇಳಕಲ್ಲ ಕ್ಷೇತ್ರದಲ್ಲಿ ₹೨೦೦ ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭ
ಮತಕ್ಷೇತ್ರದಲ್ಲಿ ಸುಮಾರು ೨೦೦ ಕೋಟಿ ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ಭಾವೈಕ್ಯತೆಯ ಬೇಸುಗೆ ಬಾಗಲಕೋಟೆ ಹೋಳಿ !
ಐತಿಹಾಸಿಕ ಪರಂಪರೆಯುಳ್ಳ ಬಾಗಲಕೋಟೆಯ ಹೋಳಿ ಆಚರಣೆಗೆ ಶತಮಾನಗಳ ಇತಿಹಾಸವಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾ ಹೊರತುಪಡಿಸಿದರೆ 5 ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದ್ದು, ಭಾವೈಕ್ಯತೆ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಬಾಗಲಕೋಟೆಯ ಹೋಳಿ ಹಬ್ಬ ಜಾತಿ, ಮತ, ಪಂಥಗಳನ್ನು ಮೀರಿ ಸಂಭ್ರಮದಿಂದ ಸಹಸ್ರಾರು ಜನ ಭಾಗವಹಿಸುವುದನ್ನು ನೋಡುವುದೇ ಸಂಭ್ರಮ.
ಧರ್ಮ ಮಾರ್ಗ ಬೋಧನೆಯೇ ಸಿದ್ಧಾಂತ ಶಿಖಾಮಣಿ
ರೇಣುಕಾಚಾರ್ಯರು ಇಡೀ ಜಗತ್ತಿನ ತುಂಬಾ ಧರ್ಮ ಮಾರ್ಗ ಬೋಧಿಸುತ್ತಾರೆ. ಅವರೇ ವೀರಶೈವ ಮತ ಸ್ಥಾಪಕರಾಗಿರುತ್ತಾರೆ
ಮಕ್ಕಳ ಮೇಲೆ ಬಿಸಿಲಾಘಾತ, ಆರೋಗ್ಯಕ್ಕೆ ಹೊಡೆತ
ಈಗ ಬಾಗಲಕೋಟೆ ಜಿಲ್ಲೆಯಲ್ಲಿ ವಿಪರೀತ ಬಿಸಿಲ ಬೇಗೆ ಆರಂಭಗೊಂಡಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ದಾಖಲಾಗುತ್ತಿರುವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಹೋಳಿ, ರಂಜಾನ್‌ ಶಾಂತಿ, ಸಂಭ್ರಮದಿಂದ ಕೂಡಿರಲಿ
ಬಣ್ಣದಾಟದಲ್ಲಿ ಪರಿಚಯ ಇದ್ದವರಿಗೆ ಮಾತ್ರ ಬಣ್ಣ ಹಚ್ಚಿ. ವಾಹನ ನಿಲ್ಲಿಸಿ ದಬಾಯಿಸಿ ಹಣ ಕೇಳಬಾರದು.
ಜಗತ್ತಿಗೆ ವಿಶ್ವ ಬಂಧುತ್ವ ಸಾರಿದ ರೇಣುಕಾಚಾರ್ಯರು
ಮಾನವ ಗುಣಗಳನ್ನು ದಹಿಸಿ ಆತನನನ್ನು ಮಹಾದೇವನನ್ನಾಗಿಸುವ, ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತ ಜಗತ್ತಿಗೆ ಭೋಧಿಸಿದವರು ರೇಣುಕಾಚಾರ್ಯರು.
ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಗೌರವ ಸಿಗಲಿ: ನಾರಾಯಣಸಾ ಭಾಂಡಗೆ
ಭಾರತದಲ್ಲಿ ಮಹಿಳೆಯರೆ ಅಗ್ರಗಣ್ಯ, ದೇಶವನ್ನು ತಾಯಿಯಂದು ಕರೆದ ಭೂಮಿ ನಮ್ಮದು. ಎಲ್ಲಿ ನಾರಿಯರಿಗೆ ಗೌರವ ಸಿಗುತ್ತದೆ, ಅಲ್ಲಿ ದೇವತೆಗಳು ಇರುತ್ತಾರೆ
ಎ, ಬಿ ಖಾತಾ ಅಭಿಯಾನಕ್ಕೆ ಸಚಿವ ತಿಮ್ಮಾಪೂರ ಚಾಲನೆ
ರಾಜ್ಯ ಸರ್ಕಾರದ ಅಧೀಸೂಚನೆಯಂತೆ 2024ರ ಸೆಪ್ಟೆಂಬರ್‌ 10ಕ್ಕೂ ಮುಂಚೆ ನೋಂದಣಿ ಆದ ಆಸ್ತಿಗಳಿಗೆ ಬಿ ಖಾತಾ ನೀಡುವುದರಿಂದ ರಾಜ್ಯದ ಒಟ್ಟು 32 ಲಕ್ಷ ಆಸ್ತಿಗಳಿಗೆ ಈ ಸೌಲಭ್ಯ ದೊರಕಲಿದೆ, ಬಿ ಖಾತೆ ಪಡೆಯಲು ಮೇ 10ರವರೆಗೆ ಅವಕಾಶವಿದ್ದು, ನಗರದ ಸುಮಾರು 5 ಸಾವಿರ ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ. ಅವರು ತಮ್ಮ ಆಸ್ತಿಗಳಿಗೆ ಅಧಿಕೃತ ಮಾಲೀಕರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.
ಮಹಿಳಾ ಕ್ರೀಡಾ ಚಟುವಟಿಕೆ ಒಂದು ದಿನಕ್ಕೆ ಸೀಮಿತವಾಗದಿರಲಿ: ಜಿಲ್ಲಾಧಿಕಾರಿ ಕೆ.ಎಂ. ಜಾನಕಿ
ಮಹಿಳೆಯರಲ್ಲಿರುವ ಕ್ರೀಡಾ ಮನೋಭಾವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಮ್ಮ ದಿನನಿತ್ಯ ಬದುಕಿನ ಭಾಗವಾಗಿ ಜೀವನದ ಕೊನೆಯವರೆಗೂ ಇರಲಿ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.
  • < previous
  • 1
  • ...
  • 60
  • 61
  • 62
  • 63
  • 64
  • 65
  • 66
  • 67
  • 68
  • ...
  • 373
  • next >
Top Stories
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
ಪ್ರಜ್ವಲ್‌ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
ಕೆಆರೆಸ್‌ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್‌: ಮಹದೇವಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved