ಬಿವಿವಿಎಸ್ ಸಂಭ್ರಮ-ಮುಧೋಳ ಹಬ್ಬ ಸಿದ್ಧತೆ ಪೂರ್ಣಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿವಿವಿಎಸ್ ಸಂಭ್ರಮ ಆಚರಿಸಲಾಗುತ್ತಿದ್ದು, ಪ್ರಥಮ ಹಂತದಲ್ಲಿ ಮುಧೋಳ, ದ್ವಿತೀಯ ಹಂತದಲ್ಲಿ ರಾಮದುರ್ಗ, ತೃತೀಯ ಹಂತದಲ್ಲಿ ಬಾಗಲಕೋಟೆಯಲ್ಲಿ ಆಚರಿಸಲಾಗುತ್ತಿದೆ ಎಂದು ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ ಹೇಳಿದರು.