ನೇತ್ರಾವತಿ ಪ್ರೈ.ಲಿಗೆ ಫಾಲಿಪ್ಯಾಕ್ ಗೆ ಪ್ರಶಸ್ತಿಮುಧೋಳದ ಲಲಿತಾ ಸಂಗಪ್ಪ ಸೋರಗಾಂವಿ, ತೇಜಸ್ವಿನಿ ಬಾಬು ಬರಗಿ, ಶೈಲಾ ವಿವೇಕ ಕಕರಡ್ಡಿ ಮಾಲಿಕತ್ವದ ಮಳಲಿ ಗ್ರಾಮದ ನೇತ್ರಾವತಿ ಫಾಲಿಪ್ಯಾಕ್ ಪ್. ಲಿ. ಸಂಸ್ಥೆಗೆ 2025ರ ಸಾಲಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಔಟ್ ಸ್ಟ್ಯಾಂಡಿಂಗ್ ವುಮನ್ ಎಂಟರ್‌ಪ್ರೇನರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.