ನಾಳೆ ಅಯೋಧ್ಯೆಯಲ್ಲಿ ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್ ಉದ್ಘಾಟನೆಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನಾನು, ಸಹೋದರ ಯತಿರಾಜ ಶೆಟ್ಟಿ ಮತ್ತು ಸಹೋದರರು ಕೂಡಿಕೊಂಡು ನೂತನವಾಗಿ ಆರಂಭಿಸಿರುವ ರಾಮಾಂಜನೇಯ ದ ಎಕ್ಸಿಕ್ಯೂಟಿವ್ ಹೋಟೆಲ್ ಮತ್ತು ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್ ನ.30ರಂದು ಉದ್ಘಾಟನೆ ಆಗುತ್ತಿದೆ ಎಂದು ಹೋಟೆಲ್ ಮಾಲೀಕ ಪ್ರಭಾಕರ ಶೆಟ್ಟಿ ಹೇಳಿದರು.