ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
ballari
ballari
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕಂಪ್ಲಿ: ಶಾಲೆಗೆ ಅಗತ್ಯ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಿ
ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಕಾಂಪೌಂಡ್ ಸುಸಜ್ಜಿತವಾಗಿಲ್ಲ.
ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ಉಗ್ರಪ್ಪ
ಬಿಜೆಪಿಗರಿಗೆ ರಾವಣನ ಪ್ರವೃತ್ತಿ ಇದೆ. ಅಧಿಕಾರ ಮೋಹದಿಂದಕ್ಕಾಗಿ ರಾಮಮಂದಿರ ಉದ್ಘಾಟಿಸುತ್ತಿದ್ದಾರೆಂದ ಉಗ್ರಪ್ಪ
ಬಳ್ಳಾರಿ: ನೂತನ ಮೇಯರ್ ಬಿ. ಶ್ವೇತಾ ಅಧಿಕಾರ ಸ್ವೀಕಾರ
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದಾಖಲಾತಿಯಲ್ಲಿ ಸಹಿ ಹಾಕುವ ಮೂಲಕ ಅಧಿಕಾರ ಪಡೆದರು.
ಸಂಡೂರು: ಅಪಘಾತದಲ್ಲಿ ವ್ಯಕ್ತಿ ಸಾವು
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಕಲ್ಲಳ್ಳಿ ಗ್ರಾಮದ ರಂಗಸ್ವಾಮಿ(೨೧) ಎಂದು ತಿಳಿದುಬಂದಿದೆ. ಇವರ ಜತೆ ನಿಂತಿದ್ದ ಕಲ್ಲಳ್ಳಿ ಗ್ರಾಮದ ನಿವಾಸಿ ಪುಟ್ಟಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ: ಹೆಸರಿಗಷ್ಟೇ ತಾಲೂಕು, ಸಿಗಲಿಲ್ಲ ಸೌಕರ್ಯ!
ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹೀಗೆ ಸಿಎಂಗಳು ಸರದಿಯಂತೆ ಬದಲಾವಣೆಗೊಂಡರೂ ತಾಲೂಕು ಕೇಂದ್ರಗಳ ಸ್ಥಿತಿಗತಿ ಮಾತ್ರ ಬದಲಾಗಲಿಲ್ಲ.
ಬಳ್ಳಾರಿ: ಅಯೋಧ್ಯೆಗೆ ಸೈಕಲ್‌ನಲ್ಲಿ ಹೊರಟ ಇಬ್ಬರು ಯುವಕರು
ಒಟ್ಟು 2 ಸಾವಿರ ಕಿಮೀ ಪ್ರಯಾಣ ಕ್ರಮಿಸಬೇಕಾಗಿದೆ. ಪ್ರತಿನಿತ್ಯ 100 ಕಿ.ಮೀ ಸೈಕಲ್ ತುಳಿಯುತ್ತೇವೆ ಎನ್ನುತ್ತಾರೆ ಯುವಕರು.
ರಾಜ್ಯನಾಯಕ ಎಂದು ಬೀಗಿದವರು ಸೋತು ಕುಸಿದುಬಿದ್ದಿದ್ದಾರೆ: ಲಕ್ಷ್ಮಿ ಅರುಣಾ
ಬಳ್ಳಾರಿಯ ಇಬ್ಬರು ನಾಯಕರನ್ನು ಬೆಳೆಸಿದ್ದೇ ಜನಾರ್ದನ ರೆಡ್ಡಿ. ಆದರೆ, ಇವರಿಗೆ ರೆಡ್ಡಿಯೇ ಶತ್ರುವಾಗಿದ್ದಾರೆ. ನಮ್ಮ ಶತ್ರುಗಳ ಜತೆ ಕೈಜೋಡಿಸಲು ಹೋಗಿ ತಾವೇ ಸೋತರು. ನನ್ನನ್ನು ಸೋಲಿಸಿದರು.
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪುರುಷರ ಹಿಂದೇಟು
ಚಿಕಿತ್ಸೆಯ ಬಳಿಕ ಭಾರದ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ವಯಸ್ಸಾದ ಬಳಿಕ ನಾನಾ ಕಾಯಿಲೆಗಳಿಗೆ ಆಸ್ಪದವಾಗುತ್ತದೆ ಎಂಬಿತ್ಯಾದಿ ಮೂಢನಂಬಿಕೆಗಳಿಂದಾಗಿಯೇ ಮಹತ್ವದ ಎನ್‌ಎಸ್‌ವಿ ಕಾರ್ಯಕ್ಕೆ ಭಾರೀ ಹಿನ್ನಡೆ ಕಂಡುಬಂದಿದೆ.
ಕುಡಿಯುವ ನೀರು ಕಾಡದಂತೆ ಎಚ್ಚರ ವಹಿಸಿ
ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಾಲೂಕಿನಿಂದ ಬೇರೆಡೆಗೆ ಭತ್ತದ ಹುಲ್ಲು ಸಾಗಿಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.
ಫಿನ್‌ಲ್ಯಾಂಡ್ ಜತೆ ಜೆಎಸ್‌ಡಬ್ಲ್ಯು ತಂತ್ರಜ್ಞಾನದ ಸಹಕಾರ ಒಪ್ಪಂದ
ಫಿನ್‌ಲ್ಯಾಂಡ್‌ನ ಕೂಲ್ ಬ್ರೂಕ್ ಜತೆ ಸಹಕಾರ ಒಪ್ಪಂದ ಮಾಡಿಕೊಂಡಿರುವುದರಿಂದ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಕಡಿಮೆ- ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸಾಧ್ಯವಾಗಲಿದೆ.
< previous
1
...
166
167
168
169
170
171
172
173
174
...
205
next >
Top Stories
ಡಿಸೆಂಬರ್‌ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು