ಭವಿಷ್ಯದ ದಿನಗಳು ಶುಭವಿಲ್ಲ: ಕೋಡಿಮಠದ ಶ್ರೀಜಗತ್ತಿನಲ್ಲಿ ರೋಗಗಳು ಜಾಸ್ತಿಯಾಗುತ್ತವೆ. ಜನರು ಆಯಸ್ಸು, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಶುಭವಿಲ್ಲ. ಒಳ್ಳೆಯ ದಿನಗಳು ಇವೆ. ಆದರೆ, ಕೆಟ್ಟ ದಿನಗಳೇ ಜಾಸ್ತಿ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.