2 ಸರ್ವೆ ನಂಬರ್‌ನಲ್ಲಿ 44 ರೈತರ ಹೆಸರು!ಕನ್ನಡಪ್ರಭ ವಾರ್ತೆ ಬೈಲಹೊಂಗಲ ಸಮೀಪದ ಮಲ್ಲೂರ ಗ್ರಾಮದ ಕಾಗಿಹಾಳ ಸರಹದ್ದಿನ ಸರ್ವೇ ನಂ.3 ಮತ್ತು 4 ರ ಜಮೀನುಗಳಿಗೆ ಸಂಬಂಧಿಸಿದಂತೆ ಎಲ್ಲ ಸರ್ವೇ ನಂಬರ್‌ಗಳನ್ನು ಉತಾರಗಳಲ್ಲಿ ಒಟ್ಟುಗೂಡಿಸಿದ್ದು, ಇದರಿಂದ ವಾರಸಾ ದಾಖಲ ಮಾಡಲು, ಹದ್ದು ಬಸ್ತು, ವಾಟ್ನಿ, ಪೋಡಿ ಮಾಡಲು ಸಮಸ್ಯೆಯಾಗಿದೆ.