ಕ್ಷೇತ್ರದಲ್ಲಿ ಜಗದೀಶ ಶೆಟ್ಟರ ಭರ್ಜರಿ ಪ್ರಚಾರಯರಗಟ್ಟಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರ ವ್ಯಾಪ್ತಿಯ ಕೋ.ಶಿವಾಪೂರ, ಯರಝರ್ವಿ, ಬೂದಿಗೊಪ್ಪ, ಆಲದಕಟ್ಟೆ, ಕೆ.ಎಂ.ತಲ್ಲೂರ ಗ್ರಾಮಗಳಲ್ಲಿ ಬಿಜೆಪಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ ಅವರ ಪ್ರಚಾರ ನಡೆಸುವ ಮೂಲಕ ಭರ್ಜರಿ ಮತಯಾಚನೆ ಮಾಡಿದರು.