ಶ್ರೀರಾಮೋತ್ಸವದಲ್ಲಿ ಮಿಂದೆದ್ದ ಭಕ್ತರು, ಎಲ್ಲೆಡೆ ಶ್ರೀರಾಮ ಜಪಬೆಳಗಾವಿ ಇಡೀ ನಗರದ ಬೀದಿ ಬೀದಿಗಳಲ್ಲಿ, ಬಡಾವಣೆಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಪ್ರಮುಖ ರಸ್ತೆಗಳು ಸೇರಿದಂತೆ ಇತರೆ ಬೀದಿಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗಳು, ಶ್ರೀರಾಮನ ಪ್ರತಿಕೃತಿ ನಿರ್ಮಿಸಿ ಭಕ್ತರು ಕುಣಿದು ಕುಪ್ಪಳಿಸಿ,ಸಂಭ್ರಮಿಸಿದರು.