ವಸ್ತುಗಳ ಖರೀದಿಗೆ ಗ್ರಾಹಕರು ಜಾಗೃತಿ ವಹಿಸಿ: ಪಿ.ಮುರಳೀಮೋಹನ್ ರೆಡ್ಡಿವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಿ.ಮುರಳೀಮೋಹನ್ ರೆಡ್ಡಿ ಮಾತನಾಡಿದ್ದು, ಅನೇಕರು ಅಂತಹ ಜಾಹೀರಾತುಗಳನ್ನು ನಂಬಿ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕರು ಇಂತಹ ಜಾಲಗಳಿಗೆ ಬಲಿಯಾಗದೆ ಜಾಗೃತ ವಹಿಸಿ ವಸ್ತುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.