ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
belagavi
belagavi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕ್ಷೇತ್ರ ಗೊಡಚಿಯಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ರಾಮದುರ್ಗ: ಉತ್ತರ ಕರ್ನಾಟಕ ಧರ್ಮಸ್ಥಳವೆಂದು ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕ್ಷೇತ್ರ ಗೋಡಚಿ ವೀರಭದ್ರೇಶ್ವರ ರಥೋತ್ಸವದ ಕಳಸ ಅವರೋಹಣದ ನಂತರ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಅವರಣದಲ್ಲಿ ಲಕ್ಷ ಲಕ್ಷ ದೀಪಗಳು ಪ್ರಜ್ವಲಿಸಿದವು.
ನಾರಾಯಣಗೌಡರ ಬಂಧನ ಖಂಡಿಸಿ ಕರವೇ ಪ್ರತಿಭಟನೆ
ಬೆಳಗಾವಿ: ಕನ್ನಡ ನಾಮಫಲಕ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಭಾನುವಾರ ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಗಾಡಿಕೊಪ್ಪ ರಾಯರಮಠಕ್ಕೆ ಪಾದಯಾತ್ರೆ
ಖಾನಾಪುರ: ಸ್ಥಳೀಯ ಬ್ರಾಹ್ಮಣ ಸಮಾಜ ಮತ್ತು ಹರಿಪ್ರಿಯಾ ಭಜನಾ ಮಂಡಳಿ ವತಿಯಿಂದ ಭಾನುವಾರ ಪಟ್ಟಣದಿಂದ ತಾಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ಪಾದಯಾತ್ರೆಯ ಮೂಲಕ ತೆರಳಿದರು. ಬಳಿಕ ರಾಯರ ಮಠದಲ್ಲಿ ರಾಘವೇಂದ್ರ ರಾಯರ ವೃಂದಾವನಕ್ಕೆ ವಿವಿಧ ಧಾರ್ಮಿಕಸೇವೆ ಸಲ್ಲಿಸಿದರು.
ಪಾಕಿಸ್ತಾನಿಯರೂ ಮೋದಿ ಮತ್ತೆ ಪ್ರಧಾನಿ ಆಗಲೆಂದು ಬಯಸ್ತಿದ್ದಾರೆ
ಚಿಕ್ಕೋಡಿ: ಪಟ್ಟಣದಲ್ಲಿ ಶ್ರೀ ರಾಮಸೇನೆ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನವನ್ನುಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನ ದೇಶದವರು ಸಹ ಮೋದಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು.
ಸಕ್ಕರೆ ಜಿಲ್ಲೆಯಲ್ಲಿ 2024ಕ್ಕೆ ಅಕ್ಕರೆಯ ಸ್ವಾಗತ
ಬೆಳಗಾವಿ: ಹಲವು ಸಿಹಿ, ಕಹಿ ಘಟನೆಗಳೊಂದಿಗೆ 2023ನೇ ವರ್ಷ ಮುಕ್ತಾಯಗೊಳುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ 2023ಕ್ಕೆ ಗುಡ್‌ಬೈ ಹೇಳಿ, 2024ನೇ ಹೊಸವರ್ಷವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು.
5, 6 ರಂದು ರಾಜ್ಯ, ಅಂತಾರಾಜ್ಯ ಜೋಡಿ ಎತ್ತುಗಳ ಖಾಲಿ ಗಾಡಾ ಶರತ್ತು
ಕರುನಾಡ ವಿಜಯಸೇನೆ ತಾಲೂಕು ಘಟಕದ ಆಶ್ರಯದಲ್ಲಿ ಜ.5 ಮತ್ತು 6 ರಂದು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಜೋಡಿ ಎತ್ತುಗಳಿಂದ ಖಾಲಿ ಗಾಡಾ ಓಡಿಸುವ ಭಾರೀ ಜಂಗೀ ಶರತ್ತು ನಡೆಯಲಿದೆ.
ಯಜ್ಞದಿಂದ ದೇವತೆ ಒಲಿಸಿಕೊಳ್ಳಲು ಸಾಧ್ಯ- ಸಿದ್ಧಾರೂಢ ಸ್ವಾಮೀಜಿ
ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಯವರ 84ನೇ ಜಯಂತ್ಯುತ್ಸವದಲ್ಲಿ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ ಮನುಷ್ಯ ಗುರಿವಿನ ಅಮೃತ ವಾಣಿಗಳಿಂದ ಆತನು ಜೀವನ ಪಾವನಗೊಂಡು ಆಧ್ಯಾತ್ಮಿಕದತ್ತ ಶರಣಾಗುತ್ತಾನೆ ಎಂದರು.
ನಿವೃತ್ತ ನೌಕರರ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ
ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದ್ದು, ನಿವೃತ್ತ ನೌಕರರ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಪ್ರಖರ ವೈಚಾರಿಕತೆಯ ದಾರ್ಶನಿಕ ಕವಿ ಕುವೆಂಪು: ಡಾ.ಮಾಳಿ
ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನಾಚರಣೆಯಲ್ಲಿ ಡಾ.ವಿ.ಎಸ್.ಮಾಳಿ ಅಭಿಪ್ರಾಯ ವ್ಯಕ್ತಪಡಿಸಿ, ಮೌಢ್ಯ, ಮತಾಚಾರಗಳಿಂದ ಹೊರಬರಬೇಕೆಂಬ ಸಂದೇಶ ಸಾರಿದ ಕುವೆಂಪುನವರು ಪ್ರಖರ ವೈಚಾರಿಕತೆಯ ದಾರ್ಶನಿಕ ಕವಿಯಾಗಿದ್ದರು ಎಂದು ಹೇಳಿದರು.
ನಾಯಕತ್ವ, ಶಿಸ್ತು ಬೆಳೆಸುವ ಸೇವಾದಳ: ಅಜಿತ ಮನ್ನಿಕೇರಿ
ಮಕ್ಕಳ ರಾಷ್ಟ್ರೀಯ ಭಾವೈಕ್ಯತೆ ಮೇಳದಲ್ಲಿ ಬಿಇಒ ಮನ್ನಿಕೇರಿ ಮಾತನಾಡಿ, ಸೇವಾದಳದಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ಸೇವಾ ಮನೋಭಾವನೆ ಮತ್ತು ಶಿಸ್ತು, ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದರು.
< previous
1
...
403
404
405
406
407
408
409
410
411
...
424
next >
Top Stories
ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್
ಕಸ ಗುಡಿಸುತ್ತಿದ್ದವ ₹100 ಕೋಟಿ ಆಸ್ತಿ ಮಾಡಿದ್ದೇಗೆ..? : ಜನರ ಚರ್ಚೆ!
ರೇ* ಕೇಸಲ್ಲಿ ಪ್ರಜ್ವಲ್ ದೋಷಿ
ಧರ್ಮಸ್ಥಳ ಗ್ರಾಮ ಕೇಸ್: ನಿನ್ನೆ ಸಿಗದ ಅವಶೇಷ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಕನ್ನಡಕ್ಕೆ ಎರಡು ಗರಿ