ನ್ಯಾಯಾಂಗ ನೌಕರರಿಗಾಗಿ ಬಿಡಿಎ ಸೈಟ್ ಮೀಸಲಿಡಿ: ನ್ಯಾ.ಅರವಿಂದಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸುವ ಬಡಾವಣೆಯಲ್ಲಿ ನಿವೇಶನ ಮತ್ತು ವಸತಿ ಸಮುಚ್ಚಯಗಳಲ್ಲಿ ಫ್ಲಾಟ್‌ಗಳನ್ನು ನ್ಯಾಯಾಂಗ ಸಿಬ್ಬಂದಿಗೆ ಮೀಸಲಿಡಲು ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಒತ್ತಾಯಿಸಿದ್ದಾರೆ.