ಪ್ರಗತಿಪರ ಚಿಂತನೆಗಳಿಂದ ಸಮಗ್ರ ಕೃಷಿ ಪದ್ಧತಿ ಸಾಧ್ಯಸೂಲಿಬೆಲೆ: ಇಸ್ರೇಲ್ ಮಾದರಿ ಎಂಬ ಪದ ಬಳಸುವ ಮುನ್ನಾ ಹೊಸಕೋಟೆ ತಾಲೂಕು ಜನತೆ ಕೃಷಿ ಕ್ಷೇತ್ರದಲ್ಲಿ ಏನು ಕಡಿಮೆ ಇಲ್ಲ ಎಂಬುದು ಸಾಬೀತು ಮಾಡಬೇಕು, ಪ್ರಗತಿಪರ ಚಿಂತನೆಗಳಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ಎಲ್ಲವೂ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.