ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ!ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ! ಹಿಂದಿಗಿಂತಲೂ ಹೆಚ್ಚು ಕಲಾವಿದರು, ಜನರು ಭಾಗಿ, ಶಿವಾನಂದ ಸರ್ಕಲ್ ರಸ್ತೆವರೆಗೂ ಹಬ್ಬಿದ್ದ ಸಂತೆ. ವಿದೇಶದಿಂದ ಬಂದಿದ್ದ ಕಲಾಪ್ರೇಮಿಗಳು. ಗಮನ ಸೆಳೆದ ವಾಟರ್ ಕಲರ್, ಸ್ಟೋನ್ ಆರ್ಟ್, ಗ್ಲಾಸ್ ಪೇಂಟಿಂಗ್, ಕ್ಯಾರಿಕೆಚರ್, ಚರ್ಮದ ಮೇಲೆ ಬರೆದ ಚಿತ್ರಗಳು. ಮಿನಿಯೇಚರ್ ಆಕರ್ಷಣೆ.