ಈಗ ಕೊರೋನಾ ಬಂದರೆ 7 ದಿನ ಕ್ವಾರಂಟೈನ್ ಕಡ್ಡಾಯ!ರಾಜ್ಯದಲ್ಲಿ ಕೋವಿಡ್ ಹೊಸ ತಳಿ ವೇಗವಾಗಿ ಹಬ್ಬುತ್ತಿದ್ದು, ಜನರಿಗೆ ಆತಂಕ ದ್ವಿಗುಣವಾಗಿದೆ, ಹೀಗಾಗಿ ಕೋವಿಡ್ ಕಾಣಿಸಿಕೊಂಡರೆ 7 ದಿನ ಕಡ್ಡಾಯ ಕ್ವಾರಂಟೈನ್ ಇರುವಂತೆ ಹಾಗೂ ಮಕ್ಕಳಿಗೆ ಜ್ವರ, ಶೀತ ಕಾಣಿಸಿಕೊಂಡರೆ ಶಾಲೆಗಳಿಗೆ ಕಳುಹಿಸದಂತೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.