ಕಾಂಗ್ರೆಸ್ ಅಭ್ಯರ್ಥಿ 6 ವರ್ಷ ಎಲ್ಲಿದ್ರು ತಿಳಿಸಲಿ: ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ 6 ವರ್ಷ ಎಲ್ಲಿ ಇದ್ರು, ಎಲ್ಲಿ ಪ್ರವಾಸ ಮಾಡಿದ್ದೀರಿ ಎಂಬುವದನ್ನು ಮತದಾರರಿಗೆ ತಿಳಿಸಲಿ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಸವಾಲೆಸಗಿದ್ದಾರೆ.