ನಮ್ಮ ಸಂಸ್ಕೃತಿ ಜೊತೆಗೆ ಪರಿಸರವನ್ನು ಉಳಿಸಿ: ರಾಜೇಶ್ವರ ಶಿವಾಚಾರ್ಯರುರೇವಪ್ಪಯ್ಯ ಮುತ್ಯಾನವರ ಜಾತ್ರೆ ನಿಮಿತ್ತ ಕಮಲನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜೇಶ್ವರ ಶಿವಾಚಾರ್ಯರು ಮಾತನಡಿದರು. ಜಾತ್ರೆಯಲ್ಲಿ ಗಡಿ ರಾಜ್ಯದ, ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 25000 ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.