ಸ್ಥಳೀಯ ಲಾರಿ, ಟೆಂಪೋಗಳಿಗೆ ಸಾಗಾಣಿಕೆಗೆ ಅವಕಾಶ ಮಾಡಿಕೊಡಿ: ಟೆಂಪೋ, ಲಾರಿ ಮಾಲೀಕರ ಮನವಿತಾಲೂಕಿನ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಹೊರಗಡೆಯಿಂದ ಬರುವ ಲಾರಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ. ಯಾವುದೇ ಸಚಿವರು ಚಾಮರಾಜನಗರಕ್ಕೆ ಬಂದರೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.