ಅಹಿಂಸಾ ತತ್ವಗಳನ್ನು ಅಳವಡಿಸಿಕೊಳ್ಳಿ: ಚಾರುಕೀರ್ತಿ ಭಟ್ಟಾರಕರುಸತ್ಯ, ಅಹಿಂಸೆ, ನಮ್ಮ ಜೀವನದ ಅಂಗವಾಗಬೇಕು. ಹಿಂಸೆ ಎನ್ನುವುದು ಹಲವಾರು ಬಗೆಯಲ್ಲಿರುತ್ತದೆ. ಅವುಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ಹಿಂಸೆಗಳನ್ನು ಕಡಿಮೆ ಮಾಡಿಕೊಂಡಾಗ ಸಮಾಜ ನೆಮ್ಮದಿಯಾಗಿರುತ್ತದೆ. ಇದಕ್ಕೆ ಅಹಿಂಸಾ ತತ್ವಗಳ ಮೂಲ ಉದ್ದೇಶಗಳನ್ನು ಅಳವಡಿಸಿಕೊಳ್ಳಬೇಕು.