ರೈತನಿಗೆ ಗುಂಡು: ನಾಳೆ ಮಂಚೇನಹಳ್ಳಿ ತಾಲೂಕು ಬಂದ್ಆರೋಪಿ ಸಕಲೇಶ್‌ಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯ ಮಂಚೇನಹಳ್ಳಿ ಶಾಂತಿಯುತವಾಗಿ ಬಂದ್ ಮಾಡಲಾಗುತ್ತದೆ, ಇದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಿ ಪಡಿಸಬಾರದೆಂದು ರೈತಸಂಘ ಮನವಿ ಮಾಡಿದೆ.