ಯೋಜನೆಗಳಿಗೆ ಸೀಮಿತವಾದ ಶಾಶ್ವತ ನೀರಾವರಿವಿಶ್ವ ಜಲ ದಿನಚರಣೆ ಪ್ರಯುಕ್ತ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಅವರು, ನೀರಿನ ಹೆಸರಿನಲ್ಲಿ ನೂರಾರು ಯೋಜನೆಗಳು ಜಾರಿಯಾಗಿವೆ. ಸಾವಿರಾರೂ ಕೋಟಿ ರೂ.ಗಳು ಖರ್ಚು ಆಗಿವೆ. ಆದರೂ, ಜನರ ದಾಹಾ ತೀರಿತಾ, ಸುರಕ್ಷಿತ ಕುಡಿಯುವ ನೀರು ಹರಿಯಿತಾ, ರೈತರಿಗೆ ನೀರಾವರಿ ಒದಗಿತಾ ಎಂಬುದು ಸರ್ಕಾರಗಳು ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ