ಶಿಸ್ತುಬದ್ಧ ಕಲಿಕೆಯಿಂದ ಉತ್ತಮ ಫಲಿತಾಂಶ ಸಾಧ್ಯಒಳ್ಳೆಯ ಪಾಠ ಮಾಡುವ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ, ಒಬ್ಬ ಶಿಕ್ಷಕ ಒಂದು ಸಂಸ್ಥೆ ಇದ್ದಂತೆ, ಸಂಸ್ಕಾರ ನಮ್ಮ ಬಂಡವಾಳ, ಎಲ್ಲಾ ಜಾತಿಯಲ್ಲೂ ಜ್ಞಾನಿಗಳಿದ್ದಾರೆ, ಶಿಕ್ಷಕನ ಗುಣಗಳು ಮಕ್ಕಳಿಗೆ ಮಾನಸಿಕ ಪರಿಣಾಮ ಬೀರುತ್ತವೆ. ಶಿಕ್ಷಕರ ಕ್ಷೇತ್ರ ಅದ್ಬುತವಾದದ್ದು, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ, ನಿಮ್ಮ ಪ್ರಪಂಚ ನಿಮ್ಮ ತರಗತಿ ಮತ್ತು ನಿಮ್ಮ ಮಕ್ಕಳು, ಮಕ್ಕಳ ಶ್ರೇಯಸ್ಸನ್ನು ಬರೆಯಿರಿ,